Saturday, May 26, 2007

ಗಮ್ಮತ್

ಗಮ್ಮತ್
ಗಮ್ಮತ್ತಿಗಾದರೂ 'ಗಮ್ಮತ್' ಪದದ ಅರ್ಥ ಏನೆಂದು ಯೋಚಿಸಿದ್ದೀರಾ?
'ಗಮ್' ಎಂದರೆ ದುಃಖ,
'ಮತ್' ಎಂದರೆ ಇಲ್ಲ
ಆದ್ದರಿಂದ 'ಗಮ್ಮತ್' = 'ದುಃಖ ಇಲ್ಲ'