Friday, July 27, 2007

ಮುಂಗಾರು ಮಳೆ

ಮುಂಗಾರು ಮಳೆ
ಕೊನೆಯ ದಿನದ ಕೊನೆಯ ಷೋ ಮುಗಿದ ಮೇಲೂ
ಹೊರಗೆ ಮುಂಗಾರು ಮಳೆ ಸುರಿಯುತ್ತಲೇ ಇತ್ತು..
ಎಂಥಾ ಪಾಪಿ ಕಣ್ರಿ ನಾನು...
rain coat ಹಾಕಿಕೊಂಡೇ ಮನೆಗೆ ಹೊರಟೆ

Wednesday, July 25, 2007

ಟೋಪಿ

ಟೋಪಿ
ಟೋಪಿ ಅಥವಾ ಟೊಪ್ಪಿಗೆ ಆ ಹೆಸರು ಬರಲು ಕಾರಣ
ಅದನ್ನು top (ತಲೆ) ಮೇಲೆ ಧರಿಸುವುದರಿಂದ...

ಅಗ್ರಜ

ಅಗ್ರಜ
ಜಗತ್ತಿಗೆಲ್ಲಾ ತಿಳಿಯುವಂತೆ ಅಗ್ರ ತೆಗೆಯುವವನು...!!!