Friday, July 27, 2007

ಮುಂಗಾರು ಮಳೆ

ಮುಂಗಾರು ಮಳೆ
ಕೊನೆಯ ದಿನದ ಕೊನೆಯ ಷೋ ಮುಗಿದ ಮೇಲೂ
ಹೊರಗೆ ಮುಂಗಾರು ಮಳೆ ಸುರಿಯುತ್ತಲೇ ಇತ್ತು..
ಎಂಥಾ ಪಾಪಿ ಕಣ್ರಿ ನಾನು...
rain coat ಹಾಕಿಕೊಂಡೇ ಮನೆಗೆ ಹೊರಟೆ

0 comments: