ನೀವೆಲ್ಲಾ ಕೇಳಿರಬಹುದು ಪುನಿತ್ ರಾಜಕುಮಾರ್ ಹಾಡಿದ ಈ ಹಾಡು..
’ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು
...........................................
...........................................
ನೆಲ್ಲಿಕಾಯಿ ಮರದಲ್ಲಿಟ್ಟನು ನಮ್ಮ ಶಿವ
ಕುಂಬಳಕಾಯಿ ಬಳ್ಳಿಲಿಟ್ಟನು.............’
ಜನ change ಕೇಳ್ತಾರೆ ಅಂತ ನಮ್ಮ ತೋಟದಲ್ಲಿ ಬೆಳೆದಿರೋ ಕುಂಬಳಕಾಯಿ ಮರದ್ಮೆಲೇನೆ ಬೆಳೆದ್ಬಿಟ್ಟಿದೆ. ಇಂಗಾದ್ರೆ ಎಂಗೆ ಶಿವಾ...???
Sunday, October 19, 2008
ಮರದಲ್ಲಿ ಕುಂಬಳಕಾಯಿ...!!!
Posted by Ashwin at 1:22 PM
Subscribe to:
Post Comments (Atom)
0 comments:
Post a Comment